ಪ್ರಥಮ ಬಹುಮಾನ . 50555 ಜೊತೆ ಟ್ರೋಪಿ
ದ್ವೀತಿಯ ಬಹುಮಾನ . 20222 ಜೊತೆ ಟ್ರೋಪಿ
ಪ್ರತಿ ಪಂದ್ಯಕ್ಕು ಮಾನ್ಯ ಆಫ್ ದಿ ಮ್ಯಾಚ್ ಇರುತ್ತದೆ.
ಟೂರ್ನಾಮೆಂಟನ ಬೆಸ್ಟ್ ಬ್ಯಾಟ್ಸ್‌ಮೆನ್ – ರೂ. 2500 ಜೊತೆ ಟ್ರೋಪಿ
ಟೂರ್ನಾಮೆಂಟನ ಬೆಸ್ಟ್ ಬಾಲರ್ ರೂ. 2500 ಜೊತೆ ಟ್ರೋಪಿ
ಟೂರ್ನಾಮೆಂಟನ ಬೆಸ್ಟ್ ಆಲ್ ರೌಂಡರ್ ರೂ. - 2500 ಜೊತೆ ಟ್ರೋಪಿ
.
ಟೂರ್ನಾಮೆಂಟ ನಲ್ಲಿ ಭಾಗವಹಿಸಿದ ಪ್ರತಿ ತಂಡಗಳಿಗೆ ನೆನಪಿನ ಕಾಣಿಕೆ (ಟ್ರೋಪಿ) ನೀಡಲಾಗುವುದು
''ಕ್ರಿಕೇಟ್ ಟೂರ್ನಮೆಂಟ್ ಸೂಚನೆಗಳು''
1) ಈ ಟೂರ್ನಾಮೆಂಟಿನಲ್ಲಿ ಪ್ರತಿ ಪಂದ್ಯಕ್ಕೆ 10 ಓವರುಗಳಿರುತ್ತವೆ
2) ಒಂದು ತಂಡದಲ್ಲಿ ಕೇವಲ 15 ಆಟಗಾರರ ಪಟ್ಟಿ ನೀಡಬೇಕು
3) 3 ಓವರ್ ಪವರ ಪ್ಲೇ ಬ್ಯಾಟಿಂಗ್ ಇರುತ್ತದೆ
4) ಪ್ರತಿ ಬಾಲರ್ ಗೆ 3 ಓವರ ಲಿಮಿಟ್ ಇರುತ್ತದೆ
5) ಪಂದ್ಯ ಪ್ರಾರಂಭವಾಗುವ ಮುಂಚೆ 30 ನಿಮಿಷ ಮೊದಲೆ ಟೀಮ್ ಹಾಜರಿರಬೇಕು.
6) (ಅಂಪೈರ್) ತೀರ್ಮಾನವೇ ಅಂತಿಮ ತೀರ್ಪು
7)
8)
9) ತಂಡಗಳನ್ನು ನೋಂದಾಯಿಸುವ ಕೊನೆಯ ದಿನಾಂಕ : 15-02-2024 ರಂದು
10)
11) ಮದ್ಯಪಾನ (ಡ್ರಿಂಕ್ಸ್) ಮಾಡಿದರೆ ಪಂದ್ಯದಲ್ಲಿ ಆಡುವದಕ್ಕೆ ಅವಕಾಶವಿರುವುದಿಲ್ಲಾ
12 ಪ್ರಾರಂಭ ದಿನಾಂಕ : 18-02-2024
13) ಪ್ರತಿದಿನ 3 ಪಂದ್ಯಗಳು ಇರುತ್ತದೆ.
14) ಒಂದು ತಂಡದಲ್ಲಿ ಆಡಿದ ಆಟಗಾರರು ಬೇರೆ ತಂಡದಲ್ಲಿ ಆಡುವಂತಿಲ್ಲ
15) ಈ ಟೂರ್ನಾಮೆಂಟ್‌ನಲ್ಲಿ ಕೇವಲ ತಾರಫೈಲ್ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ
16) ಮಂಕಡಿಂಗ್ ರೂಲ್ಸ್, ಹಾಗೂ ಎಲ್. ಬಿ. ಡಬ್ಲೂ, ರೂಲ್ಸ್ ಇರುವುದಿಲ್ಲಾ
17) ತ್ರೋಬಾಲ್ (ಫಕಿ) ಇರುವುದಿಲ್ಲಾ
18)
19) ಮಧ್ಯಪಾನ (ಡ್ರಿಂಕ್ಸ್) ಮಾಡಿದರೆ ಪಂದ್ಯದಲ್ಲಿ ಆಡುವುದಕ್ಕೆ ಅವಕಾಶವಿರುವುದಿಲ್ಲ.
20) ಎಲ್ಲಾ ತಂಡ ಕಡ್ಡಾಯವಾಗಿ ಕ್ರಿಕ್ ರೋಸ್ ಆ್ಯಪ್ ಉಪಯೋಗಿಸಬೇಕು ಟೂರ್ನಾಮೆಂಟ್ ನಲ್ಲಿ ರನ್ ರೇಟ ಅನ್ವಯವಾಗುತ್ತದೆ.