test
player picture
P.C.L-2024
Sringeri3115 Views
23-02-2024 to 25-02-2024
  • 25Total Matches
  • 10Total Teams

Organiser's Detail

Tournament's Detail

NAME

P.C.L-2024

DATES

23-Feb-24 to 25-Feb-24

LOCATIONS

Sringeri - Kalgudde

BALL TYPE

TENNIS

Other Details

ಪರಿಸರ ಕ್ರಿಕೆಟರ್ಸ್ ಕಲ್ಲುಗುಡ್ಡೆ

ಇವರ ಆಶ್ರಯದಲ್ಲಿ

ಲೀಗ್ ಮಾದರಿಯ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾವಳಿ

ಫೆಬ್ರವರಿ 24, 25 ಮತ್ತು 26 - 2024 ರಂದು ಸ್ಥಳ: ಕಮಲಾಕ್ಷಮ್ಮ ಕ್ರೀಡಾಂಗಣ,ಕಲ್ಲುಗುಡ್ಡೆ

ಪ್ರಥಮ ಬಹುಮಾನ 40,000/- ಆಕರ್ಷಕ ಟ್ರೋಪಿ

ದ್ವಿತೀಯ ಬಹುಮಾನ 20,000/- ಆಕರ್ಷಕ ಟ್ರೋಪಿ

ನಿಬಂಧನೆಗಳು

* ಮೊದಲು ನೊಂದಾಯಿಸಿದ 10 ಮಾಲೀಕರಿಗೆ ಮಾತ್ರ ಅವಕಾಶ.

* ಪ್ರತಿ ಪಂದ್ಯವೂ 4 ಓವರ್‌ಗಳಿಗೆ ಸೀಮಿತವಾಗಿರುತ್ತದೆ.

* ಅಂಪೈರ್ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.

* ಅಸಭ್ಯವಾಗಿ ವರ್ತಿಸಿದ ತಂಡಗಳನ್ನು ಪ್ರವೇಶ ಶುಲ್ಕ ನೀಡದೇ ಹೊರ ಹಾಕಲಾಗುವುದು.

* ಸ್ಥಳೀಯ ಆಟಗಾರರಿಗೂ ಮತ್ತು ಆಹ್ವಾನಿತ ಗ್ರಾಮಾಂತರ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಇರುತ್ತದೆ.

* ಕ್ಷೇತ್ರ ಮಟ್ಟದ ಐಕಾನ್ ಆಟಗಾರರಿಗೆ ಅವಕಾಶವಿರುವುದಿಲ್ಲ.

* ತಂಡಗಳು ಸಮಯಕ್ಕೆ ಸರಿಯಾಗಿ ಬರತಕ್ಕದ್ದು ಇಲ್ಲವಾದಲ್ಲಿ ಎದುರಾಳಿ ತಂಡಕ್ಕೆ ವಾಕ್ ಓವರ್ ನೀಡಲಾಗುತ್ತದೆ.

* ಜನವರಿ 28 ಭಾನುವಾರವು ಮಾಲೀಕರ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಮೊದಲು ನೊಂದಾಯಿಸಿದ 10 ಮಾಲೀಕರಿಗೆ ಮಾತ್ರ ಅವಕಾಶ ಇರುತ್ತದೆ.

* ದಿನಾಂಕ : 04.02.2024 ಆಟಗಾರರ ನೊಂದಾವಣೆಯ ಕೊನೆಯ ದಿನಾಂಕವಾಗಿರುತ್ತದೆ.

* ಜರ್ಸಿ ಕಡ್ಡಾಯವಾಗಿರುತ್ತದೆ.

ವಿಶೇಷ ಸೂಚನೆ

* ಬಿಡ್ಡಿಂಗ್ ದಿನಾಂಕ 11.02.2024

* ಪ್ರವೇಶ ಶುಲ್ಕ 5000/-

* ಪ್ರತಿ ತಂಡಗಳಿಗೆ 14 ಆಟಗಾರರಿಗೆ ಮಾತ್ರ ಅವಕಾಶ

* ಮೊದಲು ನೊಂದಾಯಿಸಿದ 140 ಆಟಗಾರರಿಗೆ ಮಾತ್ರ ಅವಕಾಶ

* ನೊಂದಣಿ ಶುಲ್ಕವು ರೂ. 200/- ಆಗಿರುತ್ತದೆ

* ನೊಂದಣಿ ಪತ್ರದಲ್ಲಿ ಕಡ್ಡಾಯವಾಗಿ ಭಾವಚಿತ್ರವನ್ನು ಅಂಟಿಸತಕ್ಕದ್ದು

ಪ್ರವೇಶ ಶುಲ್ಕ- 5000/-



ಗೊಗಲ್ ಪೇ ಮತ್ತು ಪೇಟಿಎಂ 8762671157

ಊಟದ ವ್ಯವಸ್ಥೆ ಇರುತ್ತದೆ
Score all your matches for FREE!
© CricHeroes Pvt Ltd. All rights reserved. CIN U72901GJ2016PTC092938