ಡಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಸೀಸನ್ 04
ಹಳೆ ದರೋಜಿ
ಕೊಡುಗೆ ಪ್ರತಮಾ ಬಹುಮಾನ :- (B J P)
ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು 15,000/- ಮತ್ತು ಟ್ರೋಫಿ
ದ್ವಿತೀಯ ಬಹುಮಾನ:-
8,000/- ಮತ್ತು ಟ್ರೋಫಿ
ಪಂದ್ಯ ಶ್ರೇಷ್ಠ :- ಟ್ರೋಫಿ
ಸರಣಿ ಶ್ರೇಷ್ಠ ಬ್ಯಾಟ್ಸ್ಮನ್:- ಟ್ರೋಫಿ
ಸರಣಿ ಶ್ರೇಷ್ಠ ಬೌಲರ್:- ಟ್ರೋಫಿ
ನಿಯಮಗಳು
1. ಸಮವಸ್ತ್ರ ಕಡ್ಡಾಯವಾಗಿ ದರಿಸಬೇಕು
2. ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ
3. ಪಂದ್ಯ 10 ಓವರ್ ಗಳಿಗೆ ಸೀಮಿತ ( 3,3,2,2,)
4. 3 ಓವರ್ ಗಳ ಸರ್ಕಲ್ ಇರುತ್ತದೆ
5. ಒಂದು ತಂಡದಲ್ಲಿ 11 ಜನ ಆಟಗಾರರಿಗೆ ಅವಕಾಶ ಇರುತ್ತದೆ ( ಎಕ್ಸ್ಟ್ರಾ ಆಟಗಾರರು 3 ಇರುತ್ತರೆ )
6. ಆರು ತಂಡಗಳಿಗೆ ಮಾತ್ರ ಅವಕಾಶ ಇರುತ್ತದೆ
7. ನಿಗದಿ ಪಡಿಸಿದ ಸಮಯಕ್ಕೆ ಹಾಜರಾಗಬೇಕು,
ಒಂದು ವೇಳೆ ಹಾಜರಾಗದೆ ಇದ್ದಲ್ಲಿ ಅ ಪಂದ್ಯವನ್ನು ವಾಕೋವರ್ ಕೊಡಲಾಗುತ್ತದೆ
8. ಶೆಡ್ಯೂಲ್ ಹಾಕಿದ ತಂಡದ ಮೇಲೆ ಕಡ್ಡಾಯವಾಗಿ ಆಡಬೇಕು
9. ಒಂದು ವೇಳೆ ಆಟದಲ್ಲಿ ತೊಂದರೆ ಆದರೆ ನಾಯಕನೇ ಮಾತನಡಬೇಕು