ಪಂದ್ಯಾಕೂಟ ನಿಯಮಗಳು:-
1. ಪಂದ್ಯಾಟ ಆರಂಭದ ಸಮಯ ಬೆಳಿಗ್ಗೆ 7.30
2.ನಿಗದಿಪಡಿಸಿದ ಸಮಯಕ್ಕೆ ಇತ್ತಂಡಗಳು ಹಾಜರಿರದಿದ್ದಲ್ಲಿ ಆಯೋಜಕರು ತೆಗೆದುಕೊಳ್ಳುವ ತೀರ್ಮಾಮವೇ ಅಂತಿಮ.
3.6 ಓವರ್ ಗಲಾ ಕ್ರಿಕೆಟ್ ಪಂದ್ಯಾಟ (2 1 1 1 1)
4.ಇನ್ನಿಂಗ್ಸ್ ನಾ ಮೊದಲಾ 2 ಓವರ್ ಪವರ್‌ಪ್ಲೇ ಆಗಿರುತ್ತೆ
5. LBW ಹೊರತುಪಡಿಸಿ ಅಂತರರಾಷ್ಟ್ರೀಯ ಕ್ರಿಕೆಟಿನ ನಿಯಮಗಳು ಚಾಲ್ತಿಯಲ್ಲಿರುತ್ತದೆ.
6. ತರ್ಡ್ ಅಂಪೈರ್ ಮನವಿ ತೀರ್ಪುಗಾರರ ಮೇಲೆ ಅವಲಂಭಿತ.
7. ಸೀಮಾ ರೇಖೆಯ ಬಳಿ ಸಿಕ್ಸರ್ ,ಕ್ಯಾಚು ವಿಷಯದಲ್ಲಿ ಗೊಂದಲ ಏರ್ಪಟ್ಟರೆ ಪ್ರೇಕ್ಷಕರು ನೀಡುವ ತೀರ್ಮಾನವೇ ಫೈನಲ್.
8. ಮಂಕಂಡ್ ನಿಯಮ ಚಾಲ್ತಿಯಲಿರುತದೆ
9. ನ್ಯೂ ಬ್ಯಾಟರ್ ಸ್ಟ್ರೈಕ್ ತೆಗೆದು ಆಡುವುದು ಕಡ್ಡಾಯ.
10. ವಿಕೆಟ್ ಹಿಂದುಗಡೆ ಡಿಕ್ಲೇರ್ ಅದರೆ ಬ್ಯಾಟರ್ ಕ್ರಾಸ್ ಇರುವುದಿಲ್ಲ.
11. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ.