ಅಮರಗೋಳ ಗೆಳೆಯರ ಬಳಗ
Amargol premier league - 2024
ಪ್ರಾಯೋಜಕರು
ಧಾರವಾಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ. ಧಾರವಾಡ,
ಹಾಗೂ ಶ್ರೀ ಮಲ್ಲಿಕಾರ್ಜುನ ಹೊರಕೇರಿ
AMARGOL CUP
ಅಮರಗೋಳ,ನವನಗರ, ಗಾಮಣಗಟ್ಟಿ, ಸುತಗಟ್ಟಿ, ರಾಯಾಪೂರ ಗ್ರಾಮದ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ
ಆಟಗಾರರ ಹರಾಜು ಪ್ರಕ್ರಿಯೆ ರವಿವಾರ ದಿನಾಂಕ 11-2-2024 ಮದ್ಯಾಹ್ನ 2 ಗಂಟೆಗೆ
ಫಾರ್ಮಗಳಿಗಾಗಿ ಸಂಪರ್ಕಿಸಿ
ರಾಜು - 91 86602 67915
ಸಿದ್ದು - 919060709232
ಮುಶಿರ - 919916758912
ಸುರೇಶ - 9620307321
ದಿನಾಂಕ 18-2-2024 ರಿಂದ 25-2-2024ರ ವರಗೆ ಸ್ಥಳ - ಉಜ್ವಲ ಡೆವಲಪರ್ಸ್ & ಬಿಲ್ಡರ್ಸ್, APMC ಒಳ ರಸ್ತೆ ಸುಳ್ಳದ ರೋಡ್ ಅಮರಗೋಳ
ಸರ್ವರಿಗೂ ಸ್ವಾಗತ ಕೊರುವವರು ಅಮರಗೋಳ ಗ್ರಾಮದ ಗುರು ಹಿರಿಯರು, ಯುವ ಮಿತ್ರರು ಹಾಗೂ ಯುವಕ ಮಂಡಳಿಗಳು