Organiser's Detail
Tournament's Detail
DATES
24-Dec-23 to 25-Dec-23
LOCATIONS
Mudigere - Hoysala Ground Angadi
Other Details
ದಿನಾಂಕ 25-12-2023 ರಂದು ಕ್ರಿಸ್ಮಸ್ ಪ್ರಯುಕ್ತ, ಸಂಜೆ ಕ್ರಿಕೆಟ್ ಕ್ಲಬ್ ಅಂಗಡಿ ಇವರ ವತಿಯಿಂದ ಕ್ರಿಕೆಟ್ ಪಂದ್ಯ ಅಯೋಗಿಸಲಾಗಿದ್ದು.
ಅಂಗಡಿ ಗ್ರಾಮಸ್ಥರಿಗೆ ಮಾತ್ರ ಅವಕಾಶವಿರುತ್ತದೆ.
ಆಸಕ್ತ ಕ್ರೀಡಾಪಟ್ಟುಗಳು ರೂ.250 ಕೊಟ್ಟು ತಮ್ಮ ಹೆಸರನ್ನು ನೋಂದಾಯಿಸತಾಕ್ಕದ್ದು.
ಹೆಸರನ್ನು ನೋಂದಾಯಿಸಲು 18-12-2023 ಕೊನೆಯ ದಿನಾಂಕವಾಗಿರುತ್ತದೆ.
ಮೊದಲು ಹಣ ಕೊಟ್ಟು ಹೆಸರನ್ನು ನೋಂದಾಯಿಸಿದ 44 ಕ್ರೀಡಾಪಟ್ಟುಗಳಿಗೆ ಮಾತ್ರ ಅವಕಾಶವಿರುತ್ತದೆ.
18-12-2023 ನಂತರ ಹೆಸರನ್ನು ನೋಂದಾಯಿಸಲು ಯಾವುದೇ ಅವಕಾಶವಿರುವುದ್ದಿಲ್ಲ.
20-12-2023 ರಂದು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ
ಪ್ರಥಮ ಬಹುಮಾನ :- 4000 ನಗದು ಮತ್ತು ಟ್ರೋಫಿ
ದ್ವಿತೀಯ ಬಹುಮಾನ :-2000 ನಗದು ಮತ್ತು ಟ್ರೋಫಿ.
*ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ಇರುತ್ತದೆ.
*ಟೂರ್ನಿಯ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಕ್ಯಾಚಾರ್ ಇರುತ್ತದೆ.
ಪಂದ್ಯಗಳು ಲೀಗ್ ಮಾದರಿಯ ಪಂದ್ಯಗಳಗಿರುತ್ತವೆ.
*ಪ್ರಾಂಚೆಸ್ಸಿ ಹಣ ರೂ.1500
*ಪಂದ್ಯಾರಂಭ ಬೆಳಿಗ್ಗೆ 9:00 ಗಂಟೆಗೆ ಶುರುವಾಗುತ್ತದೆ.
ವ್ಯವಸ್ಥಾಪಕರು :- ಹೇಮರಾಜು, ನಿತಿನ್ ಜೆ. ಎಮ್, ಅಭಿ ಎ. ಬಿ, ಶಕ್ತಿ, ನಿತಿನ್ ಎ. ಸಿ.
ಫೋನ್ ನಂಬರ್ :-7022486561