test
player picture
MANGALA PREMIER LEAGUE SEASON 11 To 20
Chamrajnagar6987 Views
02-03-2024 to 03-03-2024
  • 57Total Matches
  • 28Total Teams

Organiser's Detail

Tournament's Detail

NAME

MANGALA PREMIER LEAGUE SEASON 11 To 20

DATES

02-Mar-24 to 03-Mar-24

LOCATIONS

Chamrajnagar - Piki Mara, MANGALA

BALL TYPE

TENNIS

Other Details

MPL season 17(Jan 07)
ಪಂದ್ಯಾವಳಿಯ ರೂಲ್ಸ್ 

✓ ರೂಲ್ಸ್ ಅನ್ನು ಸರಿಯಾಗಿ ಓದಿ ಕೊಳ್ಳುವುದು.
✓ಈ MPL ಅಲ್ಲಿ ಲೀಗ್ ಹಂತದಲ್ಲಿ ಒಂದು ತಂಡಕ್ಕೆ 2 ಪಂದ್ಯಗಳು ಇದ್ದು , ಎರಡುಕ್ಕೆ ಎರಡು ಪಂದ್ಯ ಗೆದ್ದರೆ, ನೇರವಾಗಿ ಫೈನಲ್ ಹೋಗುತ್ತಾರೆ. 1 ಗೆದ್ದರೆ ಸೆಮಿಫೈನಲ್ ತಲುಪುತ್ತಾರೆ.
✓ಒಂದು ತಂಡಕ್ಕೆ 500 ರೂಪಾಯಿಗಳ ಪ್ರವೇಶ ಶುಲ್ಕ.
✓ಫೈನಲ್ ಗೆದ್ದ ತಂಡಕ್ಕೆ 1500. 
✓ಒಂದು ತಂಡದಲ್ಲಿ ಆಡಿದ ಆಟಗಾರ ಮತ್ತೊಂದು ತಂಡದಲ್ಲಿ ಅಡುವಂತಿಲ್ಲ.
✓ಅಂಪೈರ್ ತೀರ್ಮಾನವೇ, ಅಂತಿಮ ತೀರ್ಮಾನ. ಅತಿ ಯದ ವರ್ತನೆ ಕಂಡು ಬಂದರೆ ರೆಡ್ ಕಾರ್ಡ್ ಕೊಡಲಾಗುತ್ತದೆ
✓ಥ್ರೋ ಬೌಲಿಂಗ್ ಗೆ ಅವಕಾಶ. 
✓ಪಂದ್ಯ ಪ್ರಾರಂಭಕ್ಕೂ ಮೊದಲೇ ಪ್ರವೇಶ ಶುಲ್ಕ ಕೊಡತಕ್ಕದ್ದು.
✓ತಂಡದ ನಾಯಕ ಬಿಟ್ಟು, ಬೇರೆ ಯಾರೂ ಅಂಪೈರ್ ಜೊತೆ ಚರ್ಚೆ ಮಾಡಬಾರದು.
✓9.am ರ ಒಳಗೆ ಕಡ್ಡಾಯವಾಗಿ ಮೈದಾನಕ್ಕೆ ಬರಬೇಕು.
✓ದಯವಿಟ್ಟು ಈ ಒಂದು ಹೊಸ ಪ್ರಯತ್ನವನ್ನು ಯಶಸ್ವಿ ಗೊಳಿಸಬೇಕು. 
✓ಪಂದ್ಯ 8 ಓವರ್ ಗೆ ಸೀಮಿತವಾಗಿದ್ದು, ಒಬ್ಬ ಬೌಲರ್ಗೆ ಮಾತ್ರ 2 ಓವರ್.
✓ಪಂದ್ಯವನ್ನು ಸಿಕ್ಸ್ ಹಿಟ್ ಬಾಲ್ ಅಲ್ಲಿ ಅಡಿಸಲಾಗುತದೆ.
Score all your matches for FREE!
© CricHeroes Pvt Ltd. All rights reserved. CIN U72901GJ2016PTC092938