Organiser's Detail
Tournament's Detail
DATES
07-Oct-23 to 08-Oct-23
LOCATIONS
Kasaragod - GHSS KUNDAMKUZHY
Other Details
ನಿಯಮಾವಳಿ
→ಆಟಗಾರರಿಗೆ ಸಮವಸ್ತ್ರ ಕಡ್ಡಾಯ ವಿಲ್ಲ.
→ಪಂದ್ಯಾವಳಿಯು ಬೆಳಗ್ಗೆ 8.30 ಕ್ಕೆ ಪ್ರಾರಂಭ ವಾಗುವುದು.
→4over ನ ಪಂದ್ಯಾವಳಿ ಆಗಿರುತ್ತದೆ
→ಪ್ರತೀ ತಂಡದಲ್ಲಿ 4 bowlers ನ ಅಗತ್ಯವಿರುವುದು
-→ಪಂದ್ಯಾವಳಿಯ ಮದ್ಯದಲ್ಲಿ ಯಾವುದೇ ಚರ್ಚ್ (ಜಗಳ ಕ್ಕೆ) ಗೆ ಅಸ್ಪದ ವಿರುವುದಿಲ್ಲ.
→ಆಟಗಾರರ ಮದ್ಯಪಾನ ಮಾಡಿ ಪಂದ್ಯಾವಳಿ ಆಡುವ ಅವಕಾಶವಿರುವುದಿಲ್ಲ
→ಆಟಗಾರರು ಸರಿಯಾದ ಸಮಯಕ್ಕೆ ಮೈದಾನದಲ್ಲಿ ಸಿದ್ದರಾಗಿರಬೇಕು.
→ UMPIRE ಹಾಗೂ COMMITTEE ಯ ನಿರ್ದೇಶ ಅಂತಿಮ ವಾಗಿರುವುದು