• HOLIDAY CUP – 2023
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ದಿನಾಂಕ:- 20-08-2023
ಈ ಪಂದ್ಯಾವಳಿಯ ನಿಯಮಗಳು:-
1))ತಂಡಗಳು ಕಡ್ಡಾಯವಾಗಿ ಬೆಳಗ್ಗೆ 7:00ಕ್ಕೆ ಹಾಜರಿರಬೇಕು. ನಿಗದಿತ ಸಮಯದಲ್ಲಿ ಅಂಕಣದಲ್ಲಿ ಹಾಜರಿರದ ಆಟಗಾರರಿಗೆ ಕಾಯುವುದಿಲ್ಲ,ಇರುವಷ್ಟು ಆಟಗಾರರೊಂದಿಗೆ ತಂಡ ಆಡಬೇಕಾಗುತ್ತದೆ.
2) ಪಂದ್ಯಗಳು ಆರು ಓವರುಗಳಿಗೆ ಸೀಮಿತವಾಗಿರುತ್ತವೆ.
3) ಎರಡು, ಎರಡು,ಒಂದು, ಒಂದು ಓವರಿನಂತೆ ಆಟಗಾರರು ಬೌಲ್ ಮಾಡಬೇಕು.
4) ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಆಡಿಸಲಾಗುತ್ತದೆ. ಗೊಂದಲವಾದಲ್ಲಿ ಆಯೋಜಕರ ನಿರ್ಧಾರ ಅಂತಿಮವಾಗಿರುತ್ತದೆ.
5) ಪಂದ್ಯದಲ್ಲಿ ಅಂಪೈರ್ ಹಾಗೂ ಆಯೋಜಕರ ತೀರ್ಪೇ ಅಂತಿಮ ತೀರ್ಪಾಗಿರುತ್ತದೆ.
6) ಚೆಕ್ ಬೌಲಿಂಗ್ ಅವಾಕಾಶ ಇರುವುದಿಲ್ಲ.
7) ಚೆಕ್ ಬೌಲಿಂಗ್ ಬ್ಯಾಟ್ಸ್‌ಮನ್ ನಿರಾಕರಿಸಿದರೆ ಆ ಬಾಲನ್ನು ನೊ ಬಾಲ್ ಎಂದು ಪರಿಗಣಿಸಲಾಗುವುದು, ಎದುರಾಳಿ ತಂಡಕ್ಕೆ ಎರಡು ರನ್ ನೀಡಲಾಗುವುದು. ಪಂದ್ಯದ ಕೊನೆಯ ಓವರಿನಲ್ಲಿ ಈ ಅಮಾನುಷ ಕ್ರಿಯೆಗಳು ನಡೆದರೆ ಯಾವುದೇ ತಂಡಕ್ಕೂ ರನ್ ನೀಡಲಾಗಿವುದಿಲ್ಲ, ಬೌಲರ್ ರೀ ಬೌಲ್ ಮಾಡಬೇಕಾಗುತ್ತದೆ. ಎರಡು ಬಾರಿಗೂ ಹೆಚ್ಚಾಗಿ ಚೆಕ್ ಅಪೀಲಾದರೆ ಆ ಬೌಲರ್ ಬೌಲ್ ಮಾಡುವಂತಿಲ್ಲ, ಆ ಓವರಿನಲ್ಲಿ ಹೊಡೆದಂತಾ ಎಲ್ಲಾ ರನ್ ಗಳನ್ನು ಕಡತಗೊಳಿಸಲಾಗುವುದು.
8) ಪ್ರತಿ ತಂಡಗಳಿಗೂ ಸಮವಸ್ತ್ರ ಕಡ್ಡಾಯ.
9) ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನೀಡಲಾಗುವುದು.
10) ಉತ್ತಮ ಆಟಗಾರನಾಗಿ ಹೊರಹೊಮ್ಮಿದ ಒಬ್ಬ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು.
11) ಬೆಸ್ಟ್ ಬ್ಯಾಟ್ಸ್‌ಮನ್ & ಬೆಸ್ಟ್ ಬೌಲರ್ ಪ್ರಶಸ್ತಿ ಇರುತ್ತದೆ.
12) ಬಿಡ್ಡಿಂಗ್ ಮಾಡಿ ಫೈನಲ್ ಆದ ಆಟಗಾರರು ಮಾತ್ರ ಆಡಲು ಅವಕಾಶವುರುತ್ತದೆ.
13) ಮ್ಯಾಚ್ ಬಾಲ್ ಕಡ್ಡಾಯವಾಗಿ ಹಿಂತಿರುಗಿಸಲೇಬೇಕು. ಇದು ಆಯಾ ತಂಡದ ನಾಯಕರುಗಳ ಜವಬ್ದಾರಿ.
14) ಊಟ ಮತ್ತು ನೀರಿನ ವ್ಯವಸ್ಥೆ ಇರುತ್ತದೆ.
15) ಪಂದ್ಯದಲ್ಲಿ ಸಭ್ಯತೆಯಿಂದ ವರ್ತಿಸಬೇಕಾಗಿ ವಿನಂತಿ. ಆಯಾ ತಂಡಗಳನ್ನು ನಾಯಕರುಗಳು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.
Thank you…
Suji & Chethu