Organiser's Detail
Tournament's Detail
NAME
KARNATAKA RATHNA PUNITH RAJKUMAR TROPHY
DATES
28-Oct-22 to 30-Oct-22
LOCATIONS
Bengaluru (Bangalore) - ISS Sports Arena Cricket Ground
Bengaluru (Bangalore) - Bicc Infinite Cricket Ground 1
Other Details
ಪೂರ್ಣ ಎಂಟರ್ ರ್ಪ್ರೈಸಸ್
ಪಿ ಎಲ್ ಗ್ಲೋಬಲ್ ಅರ್ಪಿಸುವ
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಟ್ರೋಫಿ
ಕೆಂಪು ಬಾಲ್ 20 ಓವರ್ ಗಳ ಕ್ರಿಕೆಟ್ ಟೂರ್ನಮೆಂಟ್
ಅಕ್ಟೋಬರ್ 28, 29 ಮತ್ತು 30, 2022
ಪಂದ್ಯಾವಳಿಯಲ್ಲಿನ ನಿಯಮಗಳು
* ಮೊದಲು ಪಂದ್ಯಾವಳಿಯ ಶುಲ್ಕವನ್ನು ಪಾವತಿಸಿದ 8 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ.
* ಪಂದ್ಯಾವಳಿಯ ಶುಲ್ಕ 25000/-
*ಪ್ರತಿ ಪಂದ್ಯವು 20 ಓವರ್ ಗಳಿಗೆ ಸೀಮಿತವಾಗಿರುತ್ತದೆ.
* ತಂಡವು ಕೇವಲ 15 ಆಟಗಾರರು ಅಥವಾ 15ಕ್ಕಿಂತ ಕಡಿಮೆ ಒಳಗೊಂಡಿರಬಹುದು.
* ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಪಂದ್ಯಾವಳಿಯಲ್ಲಿ ಭಾಗವಹಿಸಿ ಮೈದಾನದಲ್ಲಿ ಹಾಜರಾಗಿರುವ ತಂಡದ 15 ಆಟಗಾರರಿಗೆ ವ್ಯವಸ್ಥೆ ಮಾಡಲಾಗಿರುತ್ತದೆ.
* ಉಳಿದುಕೊಳ್ಳುವ ಸೌಕರ್ಯ ಇರುವುದಿಲ್ಲ.
* ಪ್ರತಿ ಪಂದ್ಯವನ್ನು ಉತ್ತಮ ಗುಣಮಟ್ಟವುಳ್ಳ ಟರ್ಫ್ ಮೈದಾನದಲ್ಲಿ ಏರ್ಪಡಿಸಲಾಗುವುದು.
*ವಿನ್ನರ್ಸ್ ಮತ್ತು ರನ್ನರ್ಸ್ ತಂಡಗಳಿಗೆ ಆಕರ್ಷಕ ಟ್ರೋಫಿ ಮೂಲಕ ಸನ್ಮಾನಿಸಲಾಗುವುದು.
* ಪಂದ್ಯಾವಳಿಯಲ್ಲಿ ಸೆಮಿ ಫೈನಲ್ ಇರುವುದಿಲ್ಲ.
* ಪ್ರತಿ ಪಂದ್ಯಗಳಲ್ಲಿ ಅರ್ಹತೆ ಹೊಂದಿರುವ ತೀರ್ಪುಗಾರರು ಕಾರ್ಯನಿರ್ವಹಿಸುತ್ತಾರೆ.