Organiser's Detail
Tournament's Detail
NAME
Deepo18 Employees Turnmenta
DATES
30-Jul-22 to 31-Jul-22
LOCATIONS
Hoskote - Sametanahalli School Ground
Other Details
ಘಟಕ ಮಟ್ಟದ ಟ್ಯೂರ್ನಮೆಂಟ್ ಹಮ್ಮಿಕೊಳ್ಳಲಾಗಿದ್ದು. ಇಲ್ಲಿ
ಪ್ರಥಮ ಬಹುಮಾನ =ಒಂದು ಟ್ರೋಫಿ ಹಾಗೂ 5001
( ಕೊಡುಗೆ :ನಾಗರಾಜ TC) ದ್ವಿತೀಯ ಬಹುಮಾನ =ಒಂದು ಟ್ರೋಫಿ ಹಾಗೂ 2501
(ಕೊಡುಗೆ :ನಾಗರಾಜ TC) ತೃತೀಯ ಬಹುಮಾನ =1501
ಷರತ್ತು ಮತ್ತು ನಿಯಮಗಳು :
1)ಪ್ರತಿ ಪಂದ್ಯಕ್ಕೆ 6 ಓವೆರಗಳು
2)ಪ್ರತಿ ಯೊಬ್ಬರಿಗೂ 2ಓವೆರಗಳು ಸೀಮಿತ
3)ಅಂಪಾಯಿರಗಳ ತೀರ್ಮಾನವೆ ಅಂತಿಮ
4)ಪಂದ್ಯಕ್ಕೆ ಆಟಗಾರರು ಲಭ್ಯವಿಲ್ಲದಿದ್ದಲ್ಲಿ ಆಯೋಜಕರು ಯಾರಿಗೆ ಸುಚಿಸುತ್ತಾರೋ ಅವರನ್ನ ಆಡಿಸಬೇಕು
5)ಪಂದ್ಯಗಳು ಲೀಗ್ ಹಂತದಲ್ಲಿ ನಡೆಯುವದು ಪ್ರತಿ ತಂಡದ ಮೇಲು ಸಹ ಆಡಬೇಕಾಗುತ್ತೆ
6)ಮೊದಲ 3ಪಂದ್ಯಗಳಿಗೆ ಮಾತ್ರ ಹೊಸ ಬಾಲ್ ನೀಡಲಾಗುವುದು. ಮುಂದಿನ ಎಲ್ಲ ಪಂದ್ಯಕ್ಕೂ ಅದೇ ಬಾಲ್ಲಿಂದ ಆಡಬೇಕಾಗುತ್ತೆ
7)ಪಂದ್ಯ ಬೆಳಿಗ್ಗೆ 8:00ಕೆ ಪ್ರಾರಂಭಗೊಳ್ಳುವದರಿಂದ ತಿಂಡಿ ಹಾಗೂ ಊಟದ ವೇವಸ್ಥೆ ಇರುತ್ತೆ