test
player picture
KADAGADALU PREMIER LEAGUE -2
Madikeri4411 Views
03-06-2022 to 05-06-2022
  • 32Total Matches
  • 8Total Teams

Organiser's Detail

Tournament's Detail

NAME

KADAGADALU PREMIER LEAGUE -2

DATES

03-Jun-22 to 05-Jun-22

LOCATIONS

Madikeri - General Thimmiahia Ground (Manns Compound)

BALL TYPE

TENNIS

Other Details


KPL -2 Ruls and regulations:
>ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನ್ವಯಮಾಡಲಾಗುವುದು.
>ಪಂದ್ಯಾಟಕ್ಕೆ ಕಳೆದ ಬಾರಿ ಆಡಿದ ಆಟಗಾರರು ಮತ್ತು ಫ್ರಾಂಚೈಸಿ ಯವರಿಗೆ ಮೊದಲ ಆದ್ಯತೆ
>ಪಂದ್ಯಾಟದಲ್ಲಿ ಕಡಗದಾಳು ಗ್ರಾಮ ಪಂಚಾಯತಿ ವ್ಯಾಪ್ತಿ ಮತ್ತು ಹುಳಿತಾಲ ಭಾಗದವರಿಗೆ ಮಾತ್ರ ಆಡಲು  ಅವಕಾಶ.
>ಒಟ್ಟು 8 ಫ್ರಾಂಚೈಸಿಯವರಿಗೆ ತಂಡ ತೆಗೆದು ಕೊಳ್ಳಲು ಅವಕಾಶ ಮೇ 8 ರ ಒಳಗೆ ತಮ್ಮ ತಂಡದ ಹೆಸರು ಪ್ರವೇಶ ಶುಲ್ಕ ದೊಂದಿಗೆ  ನೊಂದಾಯಿಸ ತಕ್ಕದು..
>ಮುಂಗಡ ಪ್ರವೇಶ ಶುಲ್ಕ 5000₹ ಹಾಕಿದವರಿಗೆ ಮೊದಲ ಆದ್ಯತೆ, ಆಡುವ  ಮಾಲಿಕರು ಕಡ್ಡಾಯವಾಗಿ APPLICATION FORM ಹಾಕತಕ್ಕದ್ದು
> ಒಬ್ಬ ಫ್ರಾಂಚೈಸಿ ಮಾಲಿಕನಿಗೆ ಮಾತ್ರ ಆಡಲು ಅವಕಾಶ, ಅಂತಹ ಮಾಲಿಕನ ಆಟ ಪ್ರದರ್ಶನದ ಮೇಲೆ ಅಂಕ ಕತ್ತರಿಸಲಾಗುವುದು, ಇದರ ಸಂಪೂರ್ಣ ನಿರ್ಣಯ ಆಯೋಜಕ ದಾಗಿರುತ್ತದೆ.
> 110 ಆಟಗಾರರಿಗೆ ಮಾತ್ರ ಆಡಲು ಅವಕಾಶ, 
 ONLINE  application ವ್ಯವಸ್ಥೆ ‌ಇರುವುದರಿಂದ, ಸಂಪೂರ್ಣ ಮಾಹಿತಿ photo, adhar card , Google/phone pay ಹಾಕಿದರೆ ಮಾತ್ರ APPROVED ಸಂದೇಶ ಬರುವುದು.
>ಯಾವುದೇ ICON ಆಟಗಾರರು ಇರುವುದಿಲ್ಲಾ , ಎಲ್ಲಾ ಆಟಗಾರರನ್ನು ಬಿಡ್ಡಿಂಗ್ ಮುಖಾಂತರ ಖರೀದಿ ಮಾಡಬೇಕು. 15,000 ಅಂಕಗಳಲ್ಲಿ 13 ಆಟಗಾರರನ್ನು ಕಡ್ಡಾಯವಾಗಿ ಖರೀದಿಸಬೇಕು.




Score all your matches for FREE!
© CricHeroes Pvt Ltd. All rights reserved. CIN U72901GJ2016PTC092938