Organiser's Detail
Tournament's Detail
DATES
28-Feb-22 to 30-Mar-22
LOCATIONS
Hunasagi - Kadadaral
Other Details
ಪ್ರಥಮ ಬಹುಮಾನ: 20.001 ಹಾಗೂ ಒಂದು ಟ್ರೋಫಿ
ಕೊಡುಗೆ ರಾಜುಗೌಡ್ರು ಬಿಜೆಪಿ ಯುವ ಮುಖಂಡರು
ದ್ವಿತೀಯ ಬಹುಮಾನ 15001 ಹಾಗೂ ಒಂದು ಟ್ರೋಫಿ
ಕೊಡುಗೆ: ಬಿ ಎಂ ಅಳ್ಳಿಕೋಟಿ ಪ್ರಥಮ ದರ್ಜೆ ಗುತ್ತೇದಾರ
ತೃತೀಯ ಬಹುಮಾನ: 10001 ಹಾಗೂ ಒಂದು ಟ್ರೋಪಿ
ಕೊಡುಗೆ: ಮಲ್ಲು ನವಲಗುಡ್ಡ ಪ್ರಥಮ ದರ್ಜೆೆ ಗುತ್ತೇದಾರ್
ಚತುರ್ಥಿ ಬಹುಮಾನ:5001 ಹಾಗೂ ಒಂದು ಟ್ರೋಪಿ
ಕೊಡುಗೆ ಮಹೇಶ್ ಎಸ್ ದೇವರಮನಿ ಬಿಜೆಪಿ ಯುವ ಮುಖಂಡರು
ಕ್ರೀಡಾ ನಿಯಮಗಳು
1 ಅಂಪೇರ್ ನಿರ್ಣಯ ಅಂತಿಮ ನಿರ್ಣಯ
2 ಒಂದೇ ಊರಿನ ಆಟಗಾರರು ಇರಬೇಕು ಮತ್ತು ಆಧಾರ ಕಾರ್ಡ್ ಕಡ್ಡಾಯ
3 ಕಮಿಟಿಿ ನಿರ್ಣಯವೇ ಅಂತಿಮ ನಿರ್ಣಯ
4 ಒಂದು ತಂಡದಲ್ಲಿ ಆಡಿದವರು ಬೇರೆ ಒಂದುು ತಂಡದಲ್ಲಿ ಹಾಡುವಂತಿಲ್ಲ
5 ಪ್ರತಿ ಪದ್ಯಗಳು ಹೊಂದಿರುತ್ತವೆ
6 ಎಲ್ ಬಿಿ ಡಬ್ಲ್ಯೂ ವರೆತುು ಎಲ್ಲಾ ನಿಯಮಗಳುು ಹೊಂದಿರುತ್ತವೆ