1) 5 ಪಂದ್ಯಗಳ ಸಿರೀಸ್.
2) ಮೂರು ಪಂದ್ಯದಲ್ಲಿ ಗೆದ್ದ ತಂಡ ವಿಜೇತ.
3) ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷ ಪ್ರಶಸ್ತಿ ಇರುತ್ತದೆ.
4) ಅತ್ಯುತ್ತಮ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಇರುತ್ತದೆ.
5) ಪ್ರತಿ ಪಂದ್ಯವೂ ಆರು ಓವರುಗಳಿಗೆ ಸೀಮಿತ.
6) ಬೌಲರ್‌ಗಳು ಎರಡು ಎರಡು ಒಂದು ಒಂದು ಮಾದರಿಯಲ್ಲಿ ಬೌಲಿಂಗ್ ಮಾಡಬಹುದು.
7) ಥ್ರೋ ಬೌಲಿಂಗ್ ಗೆ ಅವಕಾಶವಿಲ್ಲ.
8) ಥ್ರೋ ಬೌಲಿಂಗ್ ನೇರವಾಗಿ ಅಂಪೈರ್ ಕೊಡುವಂತಿಲ್ಲ, ಬ್ಯಾಟ್ಸ್‌ಮನ್ ಆ ಬಾಲನ್ನು ಎದುರಿಸದೇ ನಿರಾಕರಸಿದರೆ ಆ ಬಾಲ್ ನೋಬಾಲ್ ಆಗುವುದು. ನೋ ಬಾಲ್ ಎರಡು ರನ್ ನೀಡಲಾಗುವುದು.ಹಾಗೂ ಮುಂದಿನ ಎಸೆತ ಫ್ರೀ ಹಿಟ್ ಆಗುವುದು.
8) ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ
9) ತಂಡದ ನಾಯಕರು ಹೊರತುಪಡಿಸಿ ಯಾವುದೇ ಆಟಗಾರ ಆರ್ಗ್ಯೂಮೆಂಟ್ ಮಾಡುವಂತಿಲ್ಲ.
10) ಪಂದ್ಯದ ನಡುವೆ ಏನಾದರೂ ಗೊಂದಲವಾದರೆ ಆನ್ ಫೀಲ್ಡ್ ಅಂಪೈರ್ ಗಳು ಚರ್ಚಿಸಿ ನೀಡುವ ತೀರ್ಮಾನವೇ ಅಂತಿಮ ತೀರ್ಮಾನ.
11) ಆಟಗಾರರಿಗೆ ಊಟದ ವ್ಯವಸ್ಥೆ ಇರುತ್ತದೆ.