ಪ್ರಥಮ ಬಹುಮಾನ 40,000/- ಶ್ರೀ ಬಸಣ್ಣ ರಾಮುಲು ಪ್ರಥಮ ದರ್ಜೆ ಗೊತ್ತೆದಾರರು ಗಲಗ.
ದ್ವಿತೀಯ ಬಹುಮಾನ 21,000/- ಶ್ರೀ ವೆಂಕಟೇಶ ದಾಸರ ಗಲಗ.
ತೃತೀಯ ಬಹುಮಾನ 11,000/- ಶ್ರೀ ಮುದ್ದಯ್ಯ ನಾಯಕ ಗಲಗ ಅಖಿಲ ಕರ್ನಾಟಕ ವಾಲ್ಮೀಕಿ ತಾಲೂಕು ಯುವ ಘಟಕದ ಅಧ್ಯಕ್ಷರು.
ಮೈದಾನದ ಮಾಲೀಕರು ಶ್ರೀ ವಿರೂಪಾಕ್ಷಪ್ಪ ಸಾಹುಕಾರ ಕೋರಿ ಗಲಗ.
ಪ್ರಥಮ ಟ್ರೋಫಿ ಶ್ರೀ ಅಯ್ಯನಗೌಡ ಮಾಲಿ ಪಾಟೀಲ್ ಗಲಗ ಎಪಿಎಂಸಿ ಸದಸ್ಯರು ದೇವದುರ್ಗ
ದ್ವಿತೀಯ ಟ್ರೋಫಿ ಶ್ರೀ ನಾಗೇಂದ್ರ ನಾಯಕ ಪೋಲಿಸ್
ತೃತೀಯ ಟ್ರೋಫಿ ಶ್ರೀ ಮಕ್ತುಂ ಕಜ್ಜಿ ಬಂಡಿ ಗಲಗ
ಕೊಡುಗೆಗಳು
- ಆಯೋಜಕರಿಗೆ ಸಮವಸ್ತ್ರಗಳ ಕೊಡುಗೆ ಶ್ರೀ ಶಿವರಾಜ ಪೊಲೀಸ್ ಪಾಟೀಲ್ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಗಲಗ.
- ಕ್ರೀಡಾ ಸಾಮಗ್ರಿಗಳು ಶ್ರೀ ಪರ್ವತಯ್ಯ ಸ್ವಾಮಿ ಮಳಿಮಠ, ಶ್ರೀ ನಿಂಗಯ್ಯ ಗೌಡೇರ್ ಮತ್ತು ಶ್ರೀ ಬಾಬು ಜಾಫರ ಬಾಯಿ ಗ್ರಾಮ ಪಂಚಾಯತಿ ಸದಸ್ಯರು ಗಲಗ.
- ಫೈನಲ್ ಪಂದ್ಯಕ್ಕೆ ಊಟದ ವ್ಯವಸ್ಥೆ ಶ್ರೀ ಪಂಪನಗೌಡ ಪೊಲೀಸ್ ಪಾಟೀಲ್ ಗಲಗ.
- ಟೆಂಟ್ ವ್ಯವಸ್ಥೆ ಶ್ರೀ ಆಂಜನೇಯ ಮಾಲಿ ಪಾಟೀಲ್ ಗಲಗ.
- ಚಂಡುಗಳ ಕೊಡುಗೆ ಶ್ರೀ ಚನ್ನಬಸವ ಜಮ್ಲೆರ್ ಗಲಗ.
- ಮೆಡಲ್ ಗಳು ಸುರೇಶ ಜೆಸಿಬಿ ಮಾಲೀಕರು ಹಾಗೂ ಮಂಜುನಾಥ ಬಿ ಮೇಲ್ವಿಚಾರಕರು ಧರ್ಮಸ್ಥಳ ಗುಂಪು.