Madikeri - General thimmayya ground cheriyaparambu
BALL TYPE
TENNIS
Other Details
***ವಿಶೇಷ ಸೂಚನೆ *****
ನನ್ನ ಆತ್ಮೀಯ ಮಿತ್ರರೇ
ನಮ್ಮಲ್ಲಿ ಆಡುವ ತಂಡಗಳಿಗೂ ಮತ್ತು ಆಟಗಾರ ಗಮನಕ್ಕೆ **ಚಿಲ್ಲ್ ಬೊಯ್ಸ್ ** ಆಯೋಜಿಸಿದ ಕ್ರೀಡೆಯಲ್ಲಿ ಆಡುವವರಿಗೆ ನಮ್ಮಲ್ಲಿ ಯಾವುದೇ ಕಾರಣಕ್ಕು ಆಡಲು ಅವಕಾಶ ಕೊಡೂದಿಲ್ಲ ಇದು *ಕೊಡಗು ಕಪ್* ಆಯೋಜಕರ ಕಟ್ಟು ನಿಟ್ಟಿನ ತೀರ್ಮಾನ ವಾಗಿರುತ್ತದೆ .......
ನಮ್ಮಲ್ಲಿ ಆಡಿ ಮತ್ತೆ ಅಲ್ಲಿಯೂ ಆಡುವ ಕನಸು ಕನಸುಮಾತ್ರ ವಾಗಿರುತ್ತದೆ
ಎಲ್ಲ ತಂಡಗಳು ನಮ್ಮೊಂದಿಗೆ ಸಹಕರಿಸಿ ✍️
Want to get in touch with the KODAGU CUP JAMATH LEVEL TOURNAMENT? Download the CricHeroes App!