*?ಶ್ರೀಟೀಕಾಚಾರ್ಯರ ಪ್ರಿಮಿಯಾರ್ ಲೀಗ್ ಸೀಸನ್ 2 ?*
* ಬರುವ *ಜನೆವರಿ 3,4&5* ರಂದು ಶ್ರೀ ಟಿಕಾಚಾರ್ಯ ಪ್ರೀಮಿಯಾರ್ ಆರಂಭವಾಗುತ್ತಿದೆ.
* ನೋಂದಣಿ ಪ್ರಾರಂಭವಾಗುವ ದಿನ -*2ನೇ ಡಿಸೆಂಬರ್*.
* ನೋಂದಣಿ ಕೊನೆಯ ದಿನ
*- 15 ನೇ ಡಿಸೆಂಬರ್*.
* ಈ ಸರಣಿಯಲ್ಲಿ(tournament) ಕೇವಲ *12 ತಂಡಗಳಿಗೆ* ಮಾತ್ರ ಅವಕಾಶವಿರುತ್ತದೆ.
* ವಿಶೇಷ ಸೂಚನೆ :
*ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ನೀಡಲಾಗುವುದು*.
* ಈ ಬಾರಿಯ ಸರಣಿಯಲ್ಲಿ ವಿಶೇಷವಾಗಿ *ಯೂಟ್ಯೂಬ್*
*(youtube)* ನಲ್ಲಿ
*ನೇರಪ್ರಸಾರವಿರುತ್ತದೆ*.
*. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.
8197222922
ಸಂಯೋಜಕರು -
* *ಶ್ರೀ ಸತ್ಯಪ್ರಮೋದ ಯುವಸೇನೆ*.