ಸುನೀಲ್ ಬೋಸ್ ಯುವ ಬ್ರಿಗೇಡ್ ಮತ್ತು ಸುನೀಲ್ ಬೋಸ್ ಅಭಿಮಾನಿ ಬಳಗ ಕೇತಹಳ್ಳಿ ವತಿಯಿಂದ
ಯೂತ್ ಐಕಾನ್ ಸುನೀಲ್ ಬೋಸ್ ಪ್ರೀಮಿಯರ್ ಲೀಗ್-2024
ದಿನಾಂಕ : 31.08.2024 ರಿಂದ 01.09.2024 ಮತ್ತು 07.09.2024 ರಿಂದ 08.09.2024 ರವರಗೆ
ಸ್ಥಳ : ಕೇತಹಳ್ಳಿ ಮೈದಾನ, ತಿ.ನರಸೀಪುರ
ಎಂಟ್ರಿ ಫೀಸ್:- 7000-ರೂ ಕೊನೆಯ ದಿನಾಂಕ: 26.08.2024
-:ನಿಯಮಗಳು:-
1) ಈ ಲೀಗ್ IPL ಮಾದರಿಯ ನಿಯಮಾವಳಿಯನ್ನು ಹೊಂದಿರುತ್ತದೆ ತೀರ್ಪುಗಾರರು. K.A.S.A ಬೋರ್ಡ್‌ನಿಂದ ಮಾನ್ಯತೆ ಪಡೆದ ತೀರ್ಪೂಗಾರರಾಗಿರುತ್ತಾರೆ.
2) ಮೊದಲು ನೊಂದಾಯಿಸಿಕೊಂಡಂತಹ ತಂಡಗಳಿಗೆ ಮೊದಲ ಅಧ್ಯತೆಯನ್ನು ನೀಡಲಾಗುತ್ತದೆ. ತಿ.ನರಸೀಪುರ ತಾಲ್ಲೂಕು ಆಟಗಾರರಿಗೆ ಮಾತ್ರ ಅವಕಾಶ.
3) ಈ ಲೀಗ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಪ್ರವೇಶ ಶುಲ್ಕ 300ರೂ ಗಳನ್ನು ತಂಡದ ಮಾಲೀಕರುಗಳು ಕೊಟ್ಟು 15 ಆಟಗಾರರುಗಳ ಹೆಸರುಗಳನ್ನು ಕೊಡತಕ್ಕದ್ದು (ಅಟಗಾರರಿಗೆ T-Shirt ನೀಡಲಾಗುತ್ತದೆ).
4) ಈ ಲೀಗ್ ವಿಕ್ಕಿ ಬಾಲ್ ಪಂದ್ಯಾವಳಿಯಾಗಿರುತ್ತದೆ.
5) ಈ ಲೀಗ್ 6 Over ಪಂದ್ಯಾವಳಿಯಾಗಿರುತ್ತದೆ (2+1+1+1+1)
6) ಥೋ ಬೌಲಿಂಗ್ ಗೆ ಅವಕಾಶವಿರುವುದಿಲ್ಲ.
7) ಲೀಗ್ ನ ಪ್ರತಿ ಪಂದ್ಯಕ್ಕೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಇರುತ್ತದೆ ಹಾಗೂ ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಬೆಸ್ಟ್‌ಬೌಲರ್ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗುತ್ತದೆ.
8) ಈ ಲೀಗ್ ನ 4 ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
9) ಮೈದಾನದ ಒಳಗೆ ಅಸಭ್ಯವಾಗಿ ವರ್ತಿಸಿದ ಆಟಗಾರರುಗಳನ್ನು ಅಮಾನತು ಮಾಡಲಾಗವುದು, ಇದು ತಂಡದ ಮಾಲೀಕರುಗಳ ಜವಾಬ್ದಾರಿ ಆಗಿರುತ್ತದೆ.
10) ಸ್ಕೋರ್ ಕ್ರಿಕ್ ಹೀರೋಸ್ ಅಪ್ಲಿಕೇಶನ್‌ನಲ್ಲಿ ದಾಖಲಿಸಲಾಗುತ್ತದೆ ಮತ್ತು ಕ್ವಾಲಿಫೈಯರ್ ತಂಡಗಳನ್ನು ಕ್ರಿಕ್ ಹೀರೋಸ್ ಅಪ್ಲಿಕೇಶನ್‌ನಲ್ಲಿ ರನ್ ರೇಟ್ ಆಧರಿಸಿ ಆಯ್ಕೆ ಮಾಡಲಾಗುತ್ತದೆ.
11) ಮಳೆ ಅಥವಾ ಸಮಯದ ಅಭಾವವಿದ್ದರೆ ಆಯೋಜಕರ ತೀರ್ಮಾನವೇ ಅಂತಿಮ.
12) ಪ್ರತಿ ತಂಡದ ಆಟಗಾರರಿಗೆ ಒಂದೇ ಪ್ಯಾಟರನ್ನ ಟೀ- ಶರ್ಟ್ಗಳು ಇರುತ್ತದೆ. ಕಲರ್ಸ್ ಆಯೋಜಕರ ಆಯ್ಕೆಯಾಗಿರುತ್ತದೆ.
ಏನಾದರೂ ಬಗಲಾವಣೆಗಳು ಇದ್ದಲ್ಲಿ ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನ