1. *ಬಾಲ್ ಬಳಕೆ*:
- ಪ್ರತಿ ಮ್ಯಾಚ್‌ಗೆ *ಒಂದು ಬಾಕ್ಸ್ ಬಾಲ್* ಇರುತ್ತದೆ.
- *ಒಂದು ಬಾಲ್* ಪ್ರತಿ ತಂಡಕ್ಕೂ ನೀಡಲಾಗುತ್ತದೆ.
- *ಉಳಿದ ಮೊರನೇ ಬಾಲ್* ರಿಸರ್ವ್ ಆಗಿ ಇಡಲಾಗುತ್ತದೆ.
- ಒಂದು ವೇಳೆ ಬಾಲು ಕಳೆದು ಹೋದರೆ ಅಥವಾ ಆಚೆ ಹೋದರೆ, ರಿಸರ್ವ್ ಬಾಲ್ ಬಳಸಬೇಕಾಗುತ್ತದೆ.
- ಮೊದಲ 8 ಅಥವಾ ಕೊನೆಯ 8 ಓವರ್ ನಿಯಮ ಇರುವುದಿಲ್ಲ. ಕೊಟ್ಟಿರುವ ರಿಸರ್ವ್ ಬಾಲ್ನಲ್ಲೆ ಆಡಬೇಕು. 2nd innings ಗೆ ಎರಡು ರಿಸರ್ವ್ ಬಾಲ್ಗಳು ಸಿಗುತ್ತದೆ.
2. *ಮಳೆ ಅಡ್ಡಿಪಡಿಸಿದರೆ*:
- ಮಳೆ ಅಡ್ಡಿಪಡಿಸಿದರೆ, *ಮ್ಯಾಚ್ ಯಾವುದೇ ಪರಿಸ್ಥಿತಿಯನ್ನು* (ಉದಾಹರಣೆ: 30 ball 1 run or 30 run 1 ball) ಪರಿಗಣಿಸದೆ, ಆಟವನ್ನು ನಿಲ್ಲಿಸಲಾಗುತ್ತದೆ.
- ಮಳೆ ನಿಂತಮೇಲೆ ಆಡಲು ಸಾಧ್ಯವಿದ್ದರೆ ಮಾತ್ರ ಆಟ ಮುಂದುವರಿಸಬೇಕು.
- ಟೂರ್ನಮೆಂಟ್ ಮಳೆ ಅಥವಾ ಬೇರೆ ಯಾವುದೇ ಕಾರಣದಿಂದ ರದ್ದಾದರೆ ಫೈನಲ್ ಗೆ ಬಂದ ತಂಡಗಳು ಪ್ರೈಜ್ ಹಂಚಿಕೊಳ್ಳುವುದು. ಆಟದಿಂದ ಹೊರಬಿದ್ದ ತಂಡಕ್ಕೆ **** ಹಿಂತಿರುಗಿಸುವುದಿಲ್ಲ.
3. *ಮ್ಯಾಚ್ ವೇಳಾಪಟ್ಟಿ*:
- ಮೊದಲ ಮ್ಯಾಚ್ ಬೆಳಿಗ್ಗೆ 9 ಗಂಟೆಗೆ *Team A vs Team C* ನಡುವೆ ನಡೆಯುತ್ತದೆ.
- ಎರಡನೇ ಮ್ಯಾಚ್ *ಮೊದಲ ಮ್ಯಾಚ್‌ನ ಸೋತ ತಂಡ* ಮತ್ತು *Team B* ನಡುವೆ ನಡೆಯುತ್ತದೆ.
- Final ಮ್ಯಾಚ್‌ನ ಓವರ್‌ಗಳನ್ನು ದಿನದ ಉಳಿದ ಸಮಯವದ ಮೇಲೆ ನಿರ್ಧರಿಸಲಾಗುತ್ತದೆ.
*ಮ್ಯಾಚ್ ಫಾರ್ಮ್ಯಾಟ್*:
- ಪ್ರತಿ ಮ್ಯಾಚ್ *16 ಓವರ್‌ಗಳು*.
- Final ಮ್ಯಾಚ್‌ನ ಓವರ್‌ಗಳನ್ನು ದಿನದ ಉಳಿದ ಸಮಯದ ಪ್ರಕಾರ ನಿರ್ಧರಿಸಲಾಗುತ್ತದೆ.